Tuesday, July 7, 2009

ಹಾಸ್ಟೆಲ್ನ ನೆನಪಿಗೆ.....

ನಾಳೆ ನನ್ನ ಹಾಸ್ಟೆಲ್ ಜೀವನದ ಕೊನೆಯ ದಿನ..ಏನನ್ನು ಬರೆಯಬೇಕೆಂದು ತೋಚುತ್ತಿಲ್ಲ.. ಎಲ್ಲಿಂದಲೋ ಬಂದು ಗೆಳೆಯರಾಗಿ, ರೂಮ್ ಮೇಟಗಳಾಗಿ ಇದ್ದವರು ಪುನಃ ಬಂದಂತೆ ಹಿಂತಿರುಗಿ ಹೋಗಿದ್ದಾರೆ. ಬದುಕಿನ ಅತ್ಯಂತ ಒಳ್ಳೆಯ ದಿನಗಳನ್ನು ನಾನಿಲ್ಲಿ ಕಳೆದಿದ್ದೇನೆ.. ಬಿಟ್ಟು ಹೋಗಲು ಮನಸಿಲ್ಲದಿದ್ದರೂ ಹೋಗಲೇಬೇಕಾಗಿದೆ..ಕೂಪ ಮಂಡೂಕನಂತಿದ್ದ ನನಗೆ ಜೀವನದ ಪಾಠ ಹೇಳಿಕೊಟ್ಟ ಶಾಲೆ ಈ ಹಾಸ್ಟೆಲ್.. ನಾಲ್ಕು ವರ್ಷ ನಾಲ್ಕು ಹಾಸ್ಟೆಲ್ ಬ್ಲಾಕುಗಳು.. ನಾನಿದ್ದ ಪ್ರತಿಯೊಂದು ಹಾಸ್ಟೆಲ್ ಬ್ಲಾಕಿನ ಒಂದೊಂದು ರೂಮಿನೊಂದಿಗೂ ಅನೇಕ ನೆನೆಪುಗಳು ಇವೆ.. ಅವೆಲ್ಲವುಗಳ ನೆನಪಿಗೆ ಈ ಪೋಸ್ಟ್....












ನನ್ನೆಲ್ಲ ಗೆಳೆಯರಿಗೂ ಹಾಗೂ ಈ ನಾಲ್ಕು ವರ್ಷಗಳಲ್ಲಿ ನಮ್ಮೆಲ್ಲರಿಗೂ 'ಅನ್ನದಾತ'ರಾದ ಹಾಸ್ಟೆಲ್ ಮೆಸ್ ನ ಸಿಬ್ಬಂದಿ ವರ್ಗದವರಿಗೆ ನಾನು ಚಿರಋಣಿ.. Hostel Life, I miss u....

1 comment:

Ittigecement said...

ಕಾಲೇಜು ದಿನಗಳು....
ಹಾಸ್ಟೇಲ್ ದಿನಗಳು....

ಆ ವಯಸ್ಸೇ ಹಾಗೆ....

ಮೋಜು , ಮಸ್ತಿ....

ನಿಮ್ಮ ಚಿತ್ರ ಲೇಖನ ಓದಿ ನನ್ನ ಕಾಲೇಜಿನ ದಿನಗಳು ನೆನಪಾದವು.....

ಫೋಟೊಗಳು ಚೆನ್ನಾಗಿವೆ....