Tuesday, July 16, 2013

ಪುನರಾಗಮನ‌..

ಬ್ಲಾಗ್ ಲೋಕವನ್ನು ಬಿಟ್ಟು ಸರಿಯಾಗಿ ನಾಲ್ಕು ವರ್ಷಗಳೇ ಆಗಿ ಹೋಗಿವೆ.. ಅನೇಕ ಹೊಸ ಹೊಸ ಅನುಭವಗಳು, ಅಂಕೋಲೆಯ ಸುತ್ತಲಿನ ಅನೇಕ ಸ್ಥಳಗಳನ್ನು ಸುತ್ತಿದರೂ ಅವುಗಳನ್ನು ಇಲ್ಲಿ ಹಂಚಿಕೊಳ್ಳಲಾಗಲಿಲ್ಲ. ಇಂದು ಪುನ: ಬ್ಲಾಗ್ ಮಡಿಲಿಗೆ ಬಂದಿರುವೆ..



ನನ್ನೂರಿನ ಗಂಗಾವಳಿಯ ಚಿತ್ರಗಳ ಮೂಲಕ ಈ ಹೊಸ ಪ್ರಯಾಣವನ್ನು ಶುರುಮಾಡಲು ಬಯಸಿದ್ದರಿಂದ ನದಿಯ ಕೆಲ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದೇನೆ..

1 comment:

ರಾಜೇಶ್ ನಾಯ್ಕ said...

ಬ್ಲಾಗ್ ಅಪ್‍ಡೇಟ್ ಆಗಿದ್ದು ಕಂಡು ಬಹಳ ಸಂತೋಷವಾಯಿತು. ’ಪುನರಾಗಮನ’ ಶಾಶ್ವತವಾಗಿರಲಿ.